ಸೂಜುಗದ ಸೂಜು ಮಲ್ಲಿಗೆ ಮಾದೇವ - Sojugada sooju mallige song lyrics in kannada

Sojugada sooju mallige song lyrics in kannada - ಸೂಜುಗದ ಸೂಜು ಮಲ್ಲಿಗೆ ಮಾದೇವ

Below post describes the Sojugada sooju mallige song lyrics in kannada for all our readers.Please go through the sojugada sooju mallige lyrics in kannada language.

Sojugada sooju mallige song lyrics in kannada


Sojugada sooju mallige kannada song lyrics


ಸೂಜುಗದ ಸೂಜು ಮಲ್ಲಿಗೆ ಮಾದೇವ
ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಸೂಜುಗದ ಸೂಜು ಮಲ್ಲಿಗೆ ಮಾದೇವ
ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ

ಅಂದಾವರಿ ಮುಂದಾವರಿ ಮತ್ತೆ ತಾವರಿ ಪುಷ್ಪ
ಅಂದಾವರಿ ಮುಂದಾವರಿ ಮತ್ತೆ ತಾವರಿ ಪುಷ್ಪ
ಚಂದಕ್ಕಿ ಮಾಲೆ ಬಿಲ್ಪತ್ರೆ ಮಾದೇವ ನಿಂಗೆ
ಚಂದಕ್ಕಿ ಮಾಲೆ ಬಿಲ್ಪತ್ರೆ ತುಳಸಿ ದಳವ
ಮಾದಪ್ಪನ ಪೂಜೆಗೆ ಬಂದು ಮಾದೇವ ನಿಮ್ಮ

ಸೂಜುಗದ ಸೂಜು ಮಲ್ಲಿಗೆ ಮಾದೇವ
ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ

ತಪ್ಪಲೆ ಬೆಳಗಿವಿನೀ ತುಪ್ಪವ ಕಾಸಿವ್ನಿ
ತಪ್ಪಲೆ ಬೆಳಗಿವಿನೀ ತುಪ್ಪವ ಕಾಸಿವ್ನಿ
ಕಿತ್ತಳೆ ಹಣ್ಣು ತಂದ್ವಿನಿ ಮಾದೇವ ನಿಂಗೆ
ಕಿತ್ತಳೆ ಹಣ್ಣು ತಂದೀವ್ನಿ ಮಾದಪ್ಪ
ಕಿತ್ತಾಡಿ ಬರುವೆ ಪರಸೆಗೆ ಮಹದೇವ ನಿಮಗೆ
ಹೆಚ್ಚಳ ಗಾರ ಮಾದೇವ ಮಾದೇವ ನಿಮ್ಮ
ಮಂಡೆ ಮ್ಯಾಲೆ ಮಂಡೆ ಮ್ಯಾಲೆ ದುಂಡು ಮಲ್ಲಿಗೆ

ಸೂಜುಗದ ಸೂಜು ಮಲ್ಲಿಗೆ ಮಾದೇವ
ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ

ಉಚ್ಛೆಳ್ಳು ಹೂವಿನಹಾನಿಗೆ ಹೆಚ್ಚ್ಯವೋ ನಿಮ್ಮ ಪರುಸೆ
ಉಚ್ಛೆಳ್ಳು ಹೂವಿನಹಾನಿಗೆ ಹೆಚ್ಚ್ಯವೋ ನಿಮ್ಮ ಪರುಸೆ
ಹೆಚ್ಚಳಗರ ಮಹದೇವ ಹೆಚ್ಚಳಗರ ಮಾದಪ್ಪ ಬರುವಾಗ
ಹಟ್ಟಿ ಹಂಬಲವ ಮರ್ಥ್ಯರೋ ಮಾಹದೇವ
ನಿಮ್ಮ ಮಂಡೆ ಮ್ಯಾಲೆ ಮಂಡೆ ಮ್ಯಾಲೆ ದುಂಡು ಮಲ್ಲಿಗೆ

ಸೂಜುಗದ ಸೂಜು ಮಲ್ಲಿಗೆ ಮಾದೇವ
ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
Hope you all enjoy the Sojugada sooju mallige song lyrics in kannada.

Comments

Popular posts from this blog

Gabriyelinte darshana song lyrics malayalam - ഗബ്രിയേലിന്റെ ദര്‍ശനസാഫല്യമായ്

Kaathil thenmazhayayi song lyrics in malayalam - കാതില്‍ തേന്‍ മഴയായ്‌

വസീഗരാ എൻ നെഞ്ചിനിക്ക - Vaseegara Song Lyrics in Malayalam