ಮೂಷಿಕ ವಾಹನ ಮೋದಕ ಹಸ್ತ ಚಾಮರ ಕರ್ಣ ವಿಳಂಬಿತ ಸೂತ್ರ - Sharanu sharanayya sharanu benaka lyrics in kannada

Sharanu sharanayya sharanu benaka lyrics in kannada - ಮೂಷಿಕ ವಾಹನ ಮೋದಕ ಹಸ್ತ ಚಾಮರ ಕರ್ಣ ವಿಳಂಬಿತ ಸೂತ್ರ

Sharanu sharanayya sharanu benaka lyrics is given below.We hope all you enjoy with these Sharanu sharanayya sharanu benaka lyrics.Sharanu sharanayya sharanu benaka lyrics is most common searchable in web always by all good readers.

Sharanu sharanayya sharanu benaka lyrics


Sharanu sharanayya sharanu benaka lyrics

ಮೂಷಿಕ ವಾಹನ ಮೋದಕ ಹಸ್ತ
ಚಾಮರ ಕರ್ಣ ವಿಳಂಬಿತ ಸೂತ್ರ
ವಾಮನ ರೂಪ ಮಹೇಶ್ವರ ಪುತ್ರ
ವಿಘ್ನವಿನಾಶಕ ಪಾದ ನಮಸ್ತೆ ನಮಸ್ತೆ ನಮಃ

ಶರಣು ಶರಣಯ್ಯ ಶರಣು ಬೆನಕಾ
ನೀಡಯ್ಯಾ ಬಾಳೆಲ್ಲ ಬೆಳಗುವ ಬೆಳಕ
ನಿನ್ನ ನಂಬಿದ ಜನಕೆ ಇಹುದಯ್ಯ ಎಲ್ಲ ಸುಖ
ತಂದೆ ಕಾಯೋ ನಮ್ಮ ಕರಿಮುಖ

ಶರಣು ಶರಣಯ್ಯ ಶರಣು ಬೆನಕಾ
ನೀಡಯ್ಯಾ ಬಾಳೆಲ್ಲ ಬೆಳಗುವ ಬೆಳಕ

ಎಲ್ಲರು ಒಂದಾಗಿ ನಿನ್ನ
ನಮಿಸಿ ನಲಿಯೋದು ನೋಡಿಕೆ ಚೆನ್ನ
ಗರಿಕೆ ತಂದರೆ ನೀನು ಕೊಡುವೆ ವರವನ್ನ
ಗತಿ ನೀನೆ ಗಣಪನೆ ಕೈ ಹಿಡಿಯೋ ಮುನ್ನ

ಶರಣು ಶರಣಯ್ಯ ಶರಣು ಬೆನಕಾ
ನೀಡಯ್ಯಾ ಬಾಳೆಲ್ಲ ಬೆಳಗುವ ಬೆಳಕ

ಸೂರ್ಯನೆದುರಲಿ ಮಂಜು ಕರಗುವ ರೀತಿ
ನೀಡಯ್ಯ ಕಷ್ಟಗಳ ಗೆಲ್ಲುವ ಶಕುತಿ
ತೋರಯ್ಯಾ ನಮ್ಮಲ್ಲಿ ನಿನ್ನಯಾ ಪ್ರೀತಿ
ಬೆನಕ ಬೆನಕ ಏಕದಂತ ಪಚ್ಛೆ ಕಲ್ಲು ಪಾಣಿಮೆಟ್ಲು
ಒಪ್ಪುವ ವಿಘ್ನೇಶ್ವರ ನಿನಗೆ ಇಪ್ಪತ್ತೊಂದು ನಮಸ್ಕಾರಗಳು

ಶರಣು ಶರಣಯ್ಯ ಶರಣು ಬೆನಕಾ
ನೀಡಯ್ಯಾ ಬಾಳೆಲ್ಲ ಬೆಳಗುವ ಬೆಳಕ



Hope all readers find it helpful with Sharanu sharanayya sharanu benaka lyrics.

Comments

Popular posts from this blog

Onapattin thalam thullum lyrics in malayalam - ഓണപ്പാട്ടിൻ താളം തുള്ളും തുമ്പപ്പൂവേ

വസീഗരാ എൻ നെഞ്ചിനിക്ക - Vaseegara Song Lyrics in Malayalam

ಶ್ರೀ ವಿಷ್ಣು ಸಹಸ್ರ ನಾಮ ಸ್ತೋತ್ರಂ - Vishnu sahasranamam lyrics in kannada