ಕನಸಲೂ ನೂರು ಬಾರಿ ಕರೆಯುವೆ ನಿನ್ನೇ ನಾನು - Kanasalu nooru baari lyrics in kannada

Kanasalu nooru baari lyrics in kannada - ಕನಸಲೂ ನೂರು ಬಾರಿ ಕರೆಯುವೆ ನಿನ್ನೇ ನಾನು

The below given Kanasalu nooru baari lyrics in kannada is always in search by many of our readers. Hope you all enjoy the Kanasalu nooru baari lyrics in kannada.

Kanasalu nooru baari lyrics in kannada

Movie- Mungaru Male 2

Directed by-Shashank

Produced by-G. Gangadhar

Screenplay by-Shashank-Gopi Iyengar-Raghu Kovi

Story by-Shashank

Starring-Ganesh-Neha Shetty-V. Ravichandran-Aindrita Ray

Music by-Arjun Janya

Cinematography-Shekar Chandra

Edited by-K. M. Prakash

Production-company-E. K. Pictures

Release date-10 September 2016

Running time-160 min

Country-India

Language-Kannada


Kanasalu nooru baari lyrics


ಕನಸಲೂ ನೂರು ಬಾರಿ
ಕರೆಯುವೆ ನಿನ್ನೇ ನಾನು
ಅಭ್ಯಾಸವಾಗಿ ಹೋದೆ ನೀ ಜೀವಕೆ

ಒಬ್ಬಳೇ ಕೂರದಾದೆ
ಯಾರನೂ ಸೇರದಾದೇ
ನೀ ಬೇಕು ಎಲ್ಲ ಘಳಿಗೆಯೂ
ಸಿಗಬೇಕು ಪೂರ್ತಿ ಸಲಿಗೆಯ
ಆಸೆ ಬುರುಕಿ ತುಂಬಾ ನಾನು ಸಹಿಸು ನೀನು...

ಕನಸಲೂ ನೂರು ಬಾರಿ
ಕರೆಯುವೆ ನಿನ್ನೇ ನಾನು
ಅಭ್ಯಾಸವಾಗಿ ಹೋದೆ ನೀ ಜೀವಕೆ

ಈ ಕೊರಳಿಗೆ ನಿನ್ನ ಉಸಿರಿನಾ ಬಯಕೆಯು
ಮುಂಗುರುಳಿಗೆ ನಿನ್ನಾ ಬೆರಳಿನಾ ಹುಡುಕಾಟವೂ

ನಡೆವೆನು ಹಿಂಬಾಲಿಸೀ
ನೆರಳನು ನಾ ಸೋಲಿಸಿ
ಅತಿಯಾದ ಪ್ರೀತಿ ಬೇಡುವೆ
ಬೆಂಬಿಡದೆ ನಿನ್ನ ಕಾಡುವೆ
ಹುಚ್ಚು ಹುಡುಗಿ ತುಂಬಾ ನಾನು ಸಹಿಸು ನೀನು


ನೀ ಪೀಡಿಸು ನನ್ನ
ಪ್ರೀತಿಸೋ ವಿಷಯದಿ
ಆಲಂಗಿಸು ಬಿಡದೇ
ವಿಷಮದ ಪ್ರತಿ ನಿಮಿಷದಿ

ಉಳಿದರು ನಿನ್ನೊಂದಿಗೆ
ಅಳಿದರು ನಿನ್ನೊಂದಿಗೆ
ಇರಬೇಕು ನಾನು ಮಾತ್ರವೇ
ನಿನ್ನಲ್ಲಿ ಎಲ್ಲ ಕ್ಷಣದಲೂ
ಹೊಟ್ಟೆ ಕಿಚ್ಚು ತುಂಬಾ ನನಗೆ, ಸಹಿಸು ನೀನು





Hope you all enjoy Kanasalu nooru baari lyrics in kannada.

Comments

Popular posts from this blog

Onapattin thalam thullum lyrics in malayalam - ഓണപ്പാട്ടിൻ താളം തുള്ളും തുമ്പപ്പൂവേ

വസീഗരാ എൻ നെഞ്ചിനിക്ക - Vaseegara Song Lyrics in Malayalam

ಶ್ರೀ ವಿಷ್ಣು ಸಹಸ್ರ ನಾಮ ಸ್ತೋತ್ರಂ - Vishnu sahasranamam lyrics in kannada